B Ganapathi
B Ganapathi
  • Видео 2 141
  • Просмотров 55 354 640
ಡಾ। ರಾಜ್ ಕುಮಾರ್ ಹೆಸರು ಹಾಳು ಮಾಡಿದ್ದೇ ವೈ.ಎನ್.ಕೆ..!!!| B Ganapati | Hariharapriya | Part 04
ಡಾ। ರಾಜ್ ಕುಮಾರ್ ಹೆಸರು ಹಾಳು ಮಾಡಿದ್ದೇ ವೈ.ಎನ್.ಕೆ..!! ನಾನು ಮಾಡಿದ ಸಾಂಸ್ಕ್ರತಿಕ ಕ್ರಾಂತಿಗೆ ಬೆಂಕಿ ಇಟ್ಟ ಕೊಳಕು ಸಾಹಿತಿಗಳು ಯಾರ್ ಗೊತ್ತಾ..??!| B Ganapati | Hariharapriya | Part 04
Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
More than just a book, "Harihar...
Просмотров: 23 647

Видео

ನಾನು ಎರಡು ವರ್ಷದ ಮಗು ಇರುವಾಗ ವೈದ್ಯಕೀಯ ಸೌಲಭ್ಯಗಳಿಲ್ಲದೆ ನನ್ನಮ್ಮ ತೀರಿಕೊಂಡರು... | DrHSKrishnappa | EP 02
Просмотров 984День назад
ನಾನು ಎರಡು ವರ್ಷದ ಮಗು ಇರುವಾಗ ವೈದ್ಯಕೀಯ ಸೌಲಭ್ಯಗಳಿಲ್ಲದೆ ನನ್ನಮ್ಮ ತೀರಿಕೊಂಡರು..ಆ ಘಟನೆಯೆ ಹಳ್ಳಿ ವೈದ್ಯನಾಗಲು ಕಾರಣ..!!! | DrHSKrishnappa | B Ganapathi | EP 02 🌟 Meet Dr. H S Krishnappa - A Beacon of Hope in Rural Healthcare for 30 Years 🌟 In this video, we spotlight the incredible journey of Dr. H S Krishnappa, a dedicated doctor who has been selflessly serving the government hospitals around Thirthalli tal...
ನಮ್ಮ ತಂದೆಯವರು ಅಷ್ಟು ಅನಾರೋಗ್ಯಕ್ಕೆ ತುತ್ತಾಗಲು..ಮರಣ ಹೊಂದಲು ಆ ಒಂದು ಕೆಲಸವನ್ನು ಮಾಡಿದ್ದೆ ಕಾರಣ..!!! | Part 12
Просмотров 10 тыс.16 часов назад
ನಮ್ಮ ತಂದೆಯವರು ಅಷ್ಟು ಅನಾರೋಗ್ಯಕ್ಕೆ ತುತ್ತಾಗಲು..ಮರಣ ಹೊಂದಲು ಆ ಒಂದು ಕೆಲಸವನ್ನು ಮಾಡಿದ್ದೆ ಕಾರಣ..!!! | Vishwa Vajramuni | Family | Part 12 Welcome to our exclusive interview series with the family members of the legendary Kannada actor Vajramuni. In this heartfelt series, Vajramuni's family shares intimate memories and untold stories of his remarkable life and illustrious career. 🔸 Family Background: Dis...
ಈ ವ್ಯಾಯಾಮಗಳನ್ನು ನಿರಂತರ ಮಾಡಿದರೆ ವೃದ್ದಾಪ್ಯ ನಿಮ್ಮ ಹತ್ತಿರಾನೂ ಸುಳಿಯೋದಿಲ್ಲ | Dr. RajAshok Shetty | Part 03
Просмотров 31 тыс.16 часов назад
ಈ ವ್ಯಾಯಾಮಗಳನ್ನು ನಿರಂತರ ಮಾಡಿದರೆ ವೃದ್ದಾಪ್ಯ ನಿಮ್ಮ ಹತ್ತಿರಾನೂ ಸುಳಿಯೋದಿಲ್ಲ..!!! | Dr. RajAshok Shetty | HMWC | Part 03 Welcome to the interview of journalist B Ganapathi with Holistic Obesity & Wellness Management Trainer Dr. RajAshok Shetty. In this interview, we will discuss the incredible journey of Dr. Shetty, who is a black belt 4 dan karate expert and an international holistic fitness guru. Dr....
ಜನಿವಾರ ನನಗೆ ಬದುಕು ಕೊಡೋದಿಲ್ಲ ಅಂತ ನನ್ನ ಜನಿವಾರವನ್ನೇ ಕಿತ್ತು ಎಸೆದು ಬದುಕುತ್ತಿದ್ದೇನೆ..!!! PART 3
Просмотров 17 тыс.19 часов назад
ಕುವೆಂಪು ಅವರನ್ನು ತುಳಿಯಲು ಯತ್ನಿಸಿದ್ದು ಜಾತಿಯಲ್ಲ‌..ಗುಂಪು..!! | B Ganapati | Hariharapriya | Part 02 Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human e...
ವೈದ್ಯ ವೃತ್ತಿ ಜೀವನದ ಪೂರ್ಣ ಅವಧಿ ಹಳ್ಳಿಗ‌ಳಿಗೇ ಮೀಸಲಿಟ್ಟ ಮಹಾ ತ್ಯಾಗಿ | DrHSKrishnappa | B Ganapathi | EP 01
Просмотров 2,2 тыс.19 часов назад
ವೈದ್ಯ ವೃತ್ತಿ ಜೀವನದ ಪೂರ್ಣ ಅವಧಿ ಹಳ್ಳಿಗ‌ಳಿಗೇ ಮೀಸಲಿಟ್ಟ ಮಹಾ ತ್ಯಾಗಿ | DrHSKrishnappa | B Ganapathi | EP 01 🌟 Meet Dr. H S Krishnappa - A Beacon of Hope in Rural Healthcare for 30 Years 🌟 In this video, we spotlight the incredible journey of Dr. H S Krishnappa, a dedicated doctor who has been selflessly serving the government hospitals around Thirthalli taluk of Shimoga District for almost three decad...
ವಜ್ರಮುನಿ ಅಂತಲ್ಲ ಹಳೆ ಘಟಾನುಘಟಿ ಕಲಾವಿದರಿಗಾಗಿ ಸರ್ಕಾರವಾಗಲಿ..ಚಿತ್ರರಂಗ ಆಗಲಿ ಏನು ಮಾಡಿದೆ..? PART 11
Просмотров 3,3 тыс.21 час назад
ರಾಜ್ ಕುಮಾರ್ ಅವರೇ ಹೇಳಿದ್ರು ವಜ್ರಮುನಿಯಂಥ ಕಲಾವಿದರನ್ನು ನಾನು ನೋಡಿಲ್ಲ | Vishwa Vajramuni | Family | Part 10 Welcome to our exclusive interview series with the family members of the legendary Kannada actor Vajramuni. In this heartfelt series, Vajramuni's family shares intimate memories and untold stories of his remarkable life and illustrious career. 🔸 Family Background: Discover Vajramuni's personal l...
ಸಿನಿಮಾ ಕಟ್ಟೋಣ ಕಲ್ಚರ್ರಿಗೆ ಹೊಸ ಎರಕದ ವ್ಯಾಖ್ಯಾನ.. | Shivamma Yarehanchinala | Moviereview | B Ganapathi
Просмотров 1,1 тыс.21 час назад
ಇದ್ದದ್ದು ಇದ್ದ ಹಾಗೆ, ಕಂಡದ್ದು ಕಂಡ ಹಾಗೆ, ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,, ಬಿ ಗಣಪತಿ....📝 Follow me on - 👇🏻 👉🏻 • Whatsapp link: whatsapp.com/channel/0029Va4dYNT4inomAgpB4p0R 👉🏻 • Instagram: bolgereganapati 👉🏻 • Facebook: GanapathiBolgere 👉🏻 • Twitter: B4Ganapath #bganapathi#kann...
ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಕಾಪಾಡುತ್ತಿರುವವರು ಯಾರು..?ಕೆಡಿಸುತ್ತಿರುವವರು ಯಾರು..??? | BGanapathi | EP-03
Просмотров 60523 часа назад
ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಕಾಪಾಡುತ್ತಿರುವವರು ಯಾರು..?ಕೆಡಿಸುತ್ತಿರುವವರು ಯಾರು..??? | Vidyarti Vidyartiniyare | BGanapathi | EP-03 ಇದ್ದದ್ದು ಇದ್ದ ಹಾಗೆ, ಕಂಡದ್ದು ಕಂಡ ಹಾಗೆ, ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,, ಬಿ ಗಣಪತಿ....📝 Follow me on - 👇🏻 👉🏻 • Whatsapp link: whatsapp.com/channel/0029Va4dYNT4inomAgpB4p0R 👉🏻 • Instagram: ins...
ಸಂಗೀತ ನುಡಿಸುವವರ ಅತಂತ್ರ ಸ್ಥಿತಿಯ ದಾರುಣ ಕಥೆ..!! ಇದಕ್ಕೆ ಹೊಣೆ ಯಾರು..??!| MANDOLIN PRASAD|PART-15
Просмотров 2,2 тыс.23 часа назад
ಸಂಗೀತ ನುಡಿಸುವವರ ಅತಂತ್ರ ಸ್ಥಿತಿಯ ದಾರುಣ ಕಥೆ..!! ಇದಕ್ಕೆ ಹೊಣೆ ಯಾರು..??!| MANDOLIN PRASAD|PART-15 Discover the incredible journey of Mandolin Prasad, a master of the mandolin and a distinguished Graded Music Composer of All India Radio (AIR). Renowned for his musical prowess, Mandolin Prasad has captivated audiences with his exceptional talent and dedication to the art of music.With a career spanning...
ರೇಖಿ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸಾ ಪದ್ಧತಿಗಳ ಕಲಿಕೆಗೆ ಇದೊಂದು ಸಂಜೀವಿನಿ..!!!| KRISHNA ACHAR |PART 5
Просмотров 1,3 тыс.23 часа назад
ರೇಖಿ ಸಂಬಂಧಿಸಿದ ಹೀಲಿಂಗ್ ಪದ್ಧತಿಗಳನ್ನು ಕಲಿಯುವ ಆಸಕ್ತರಿಗೆ ಉಚಿತವಾಗಿಯೂ ಕಲಿಸುತ್ತೇವೆ | KRISHNA ACHAR |PART 5 ಇದ್ದದ್ದು ಇದ್ದ ಹಾಗೆ, ಕಂಡದ್ದು ಕಂಡ ಹಾಗೆ, ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,, ಬಿ ಗಣಪತಿ....📝 Follow me on - 👇🏻 👉🏻 • Whatsapp link: whatsapp.com/channel/0029Va4dYNT4inomAgpB4p0R 👉🏻 • Instagram: bolgereganapati...
ಗಣಪತಿಯವರೇ...!! ದರ್ಶನ ಹೊಗಳಿದ ಬಾಯಲ್ಲಿ ಬಯ್ಯುತ್ತಿದ್ದಿರೀ ಯಾಕೆ..??? | B GANAPATHI NEWS |DARSHAN
Просмотров 8 тыс.День назад
ಇದ್ದದ್ದು ಇದ್ದ ಹಾಗೆ, ಕಂಡದ್ದು ಕಂಡ ಹಾಗೆ, ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,, ಬಿ ಗಣಪತಿ....📝 Follow me on - 👇🏻 👉🏻 • Whatsapp link: whatsapp.com/channel/0029Va4dYNT4inomAgpB4p0R 👉🏻 • Instagram: bolgereganapati 👉🏻 • Facebook: GanapathiBolgere 👉🏻 • Twitter: B4Ganapath #kannada #bganap...
ಕುವೆಂಪು ಅವರನ್ನು ತುಳಿಯಲು ಯತ್ನಿಸಿದ್ದು ಜಾತಿಯಲ್ಲ‌..ಗುಂಪು..!! | B Ganapati | Hariharapriya | Part 02
Просмотров 41 тыс.День назад
ಕುವೆಂಪು ಅವರನ್ನು ತುಳಿಯಲು ಯತ್ನಿಸಿದ್ದು ಜಾತಿಯಲ್ಲ‌..ಗುಂಪು..!! | B Ganapati | Hariharapriya | Part 02 Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human e...
ಈ ವ್ಯಾಯಾಮ ಮಾಡಿ..ತಲೆನೋವಿಗೆ ಗುಡ್ ಬೈ ಹೇಳಿ..!!! | Dr. RajAshok Shetty | HMWC | B Ganapathi | Part 02
Просмотров 7 тыс.День назад
ಈ ವ್ಯಾಯಾಮ ಮಾಡಿ..ತಲೆನೋವಿಗೆ ಗುಡ್ ಬೈ ಹೇಳಿ..!!! | Dr. RajAshok Shetty | HMWC | B Ganapathi | Part 02 Welcome to the interview of journalist B Ganapathi with Holistic Obesity & Wellness Management Trainer Dr. RajAshok Shetty. In this interview, we will discuss the incredible journey of Dr. Shetty, who is a black belt 4 dan karate expert and an international holistic fitness guru. Dr. Shetty is a 10-...
ಸಂಗೀತದಷ್ಟು ಮೋಸಮಾಡುವ ಕಲೆ ಇನ್ನೊಂದಿಲ್ಲ..!! ಎಸ್.ಪಿ.ಬಿ ಮತ್ತು ಇಳಯರಾಜ ಏಕೆ ಹೀಗೆಂದರು..??! | PART-14
Просмотров 7 тыс.День назад
ಸಂಗೀತದಷ್ಟು ಮೋಸಮಾಡುವ ಕಲೆ ಇನ್ನೊಂದಿಲ್ಲ..!! ಎಸ್.ಪಿ.ಬಿ ಮತ್ತು ಇಳಯರಾಜ ಏಕೆ ಹೀಗೆಂದರು..??!| MANDOLIN PRASAD|PART-14 Discover the incredible journey of Mandolin Prasad, a master of the mandolin and a distinguished Graded Music Composer of All India Radio (AIR). Renowned for his musical prowess, Mandolin Prasad has captivated audiences with his exceptional talent and dedication to the art of music.With a c...
ಸಪ್ತಮಿ ಗೌಡ ತಪ್ಪೊಪ್ಪಿಗೆ ಆಡಿಯೋ..! | Sapthamigowda | Audioviral | YuvaRajkumar | Sandalwood Controversy
Просмотров 43 тыс.День назад
ಸಪ್ತಮಿ ಗೌಡ ತಪ್ಪೊಪ್ಪಿಗೆ ಆಡಿಯೋ..! | Sapthamigowda | Audioviral | YuvaRajkumar | Sandalwood Controversy
ರಾಜ್ ಕುಮಾರ್ ಅವರೇ ಹೇಳಿದ್ರು ವಜ್ರಮುನಿಯಂಥ ಕಲಾವಿದರನ್ನು ನಾನು ನೋಡಿಲ್ಲ | Vishwa Vajramuni | Family | Part 10
Просмотров 19 тыс.День назад
ರಾಜ್ ಕುಮಾರ್ ಅವರೇ ಹೇಳಿದ್ರು ವಜ್ರಮುನಿಯಂಥ ಕಲಾವಿದರನ್ನು ನಾನು ನೋಡಿಲ್ಲ | Vishwa Vajramuni | Family | Part 10
ಡಿಸ್ಟ್ರಿಬ್ಯೂಟರ್ ಅಂತ 10 ಜನ ಫೋನ್ ಮಾಡಿದ್ರೆ 7 ಜನ ಫ್ರಾಡ್.. | Vidyarti Vidyartiniyare | BGanapathi | EP-02
Просмотров 1,2 тыс.День назад
ಡಿಸ್ಟ್ರಿಬ್ಯೂಟರ್ ಅಂತ 10 ಜನ ಫೋನ್ ಮಾಡಿದ್ರೆ 7 ಜನ ಫ್ರಾಡ್.. | Vidyarti Vidyartiniyare | BGanapathi | EP-02
ನಾನು ಕೊಡುವ ಪ್ರಾಡಕ್ಟ್ 20 ದಿನಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಸದಿದ್ದಲ್ಲಿ ಸವಾಲಿಗೆ ಸಿದ್ಧ|KRISHNA ACHAR |PART 4
Просмотров 1,3 тыс.День назад
ನಾನು ಕೊಡುವ ಪ್ರಾಡಕ್ಟ್ 20 ದಿನಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಸದಿದ್ದಲ್ಲಿ ಸವಾಲಿಗೆ ಸಿದ್ಧ|KRISHNA ACHAR |PART 4
ಕುವೆಂಪು ಅವರ ಏಳ್ಗೆ..ಯಶಸ್ಸನ್ನು ಸಹಿಸದೇ ಇದ್ದವರಲ್ಲಿ ಮೊದಲಿಗರು ಮಾಸ್ತಿಯವರು..!!! | | B Ganapati | Part 01
Просмотров 19 тыс.День назад
ಕುವೆಂಪು ಅವರ ಏಳ್ಗೆ..ಯಶಸ್ಸನ್ನು ಸಹಿಸದೇ ಇದ್ದವರಲ್ಲಿ ಮೊದಲಿಗರು ಮಾಸ್ತಿಯವರು..!!! | | B Ganapati | Part 01
ಪುಟ್ಟಣ್ಣನಂಥ ಇನ್ನೊಬ್ಬ ನಿರ್ದೇಶಕ ಹುಟ್ಟಿ ಬರಲಾರ ಆ ಕಾಲದ ಹಾಡುಗಳೂ ಮತ್ತೆ ಹುಟ್ಟಲಾರವು| MANDOLIN PRASAD|PART-13
Просмотров 3,6 тыс.День назад
ಪುಟ್ಟಣ್ಣನಂಥ ಇನ್ನೊಬ್ಬ ನಿರ್ದೇಶಕ ಹುಟ್ಟಿ ಬರಲಾರ ಆ ಕಾಲದ ಹಾಡುಗಳೂ ಮತ್ತೆ ಹುಟ್ಟಲಾರವು| MANDOLIN PRASAD|PART-13
ಈಗಿನ ಯುವ ಸಮುದಾಯದ ಅಂತರಂಗದ ಕನ್ನಡಿ..ಅವರ ಭಾವತೀವ್ರತೆಯ ದಾಂಗುಡಿ..!!!KannadaMovies | BGanapathi | Part-01
Просмотров 638День назад
ಈಗಿನ ಯುವ ಸಮುದಾಯದ ಅಂತರಂಗದ ಕನ್ನಡಿ..ಅವರ ಭಾವತೀವ್ರತೆಯ ದಾಂಗುಡಿ..!!!KannadaMovies | BGanapathi | Part-01
ಈ 5 ಅಂಶಗಳನ್ನು ಮ್ಯಾನೇಜ್ ಮಾಡಿ.. ಭಯಂಕರ ತಲೆ ನೋವು ಶಾಶ್ವತ ಮಾಯ | Dr. RajAshok Shetty | HMWC | Part 01
Просмотров 3,7 тыс.День назад
ಈ 5 ಅಂಶಗಳನ್ನು ಮ್ಯಾನೇಜ್ ಮಾಡಿ.. ಭಯಂಕರ ತಲೆ ನೋವು ಶಾಶ್ವತ ಮಾಯ | Dr. RajAshok Shetty | HMWC | Part 01
ರೇವತಿ ನಕ್ಷತ್ರ ಕಡೆಯ ನಕ್ಷತ್ರ ಇದರ ಲಾಭ ನಷ್ಟ ಕುಂಡಲಿಯಲ್ಲಿ ಕೆಟ್ಟ ಕುಂಡಲಿ ಅಂತ ಇದೆಯೇ?? | BGanapathi | Part 17
Просмотров 31 тыс.День назад
ರೇವತಿ ನಕ್ಷತ್ರ ಕಡೆಯ ನಕ್ಷತ್ರ ಇದರ ಲಾಭ ನಷ್ಟ ಕುಂಡಲಿಯಲ್ಲಿ ಕೆಟ್ಟ ಕುಂಡಲಿ ಅಂತ ಇದೆಯೇ?? | BGanapathi | Part 17
ಪುಸ್ತಕ ಮನೆ ಹರಿಹರಪ್ರಿಯ ಮಾತು..ಮಥನ..ಬೆಂಕಿ!! ಸಾಂಸ್ಕ್ರತಿಕ ತಾಂಡವ..!!! | PROMO | B Ganapati |
Просмотров 1,1 тыс.День назад
ಪುಸ್ತಕ ಮನೆ ಹರಿಹರಪ್ರಿಯ ಮಾತು..ಮಥನ..ಬೆಂಕಿ!! ಸಾಂಸ್ಕ್ರತಿಕ ತಾಂಡವ..!!! | PROMO | B Ganapati |
ಇಲ್ಲಿ ನಾಯಕಿ ಕೇವಲ ನಾಯಕಿಯಲ್ಲ..ಭಾಷೆ ಕೇವಲ ಭಾಷೆಯಲ್ಲ..ಚಿತ್ರವೂ ಕೇವಲ ಚಿತ್ರವಲ್ಲ..!!! | BGanapathi | Part-03
Просмотров 544День назад
ಇಲ್ಲಿ ನಾಯಕಿ ಕೇವಲ ನಾಯಕಿಯಲ್ಲ..ಭಾಷೆ ಕೇವಲ ಭಾಷೆಯಲ್ಲ..ಚಿತ್ರವೂ ಕೇವಲ ಚಿತ್ರವಲ್ಲ..!!! | BGanapathi | Part-03
ನಮ್ಮ ತಂದೆಯವರು ಸಂಸಾರಕ್ಕೂ ಸಮಾಜಕ್ಕೂ ಆದರ್ಶವಾಗಿ ಬದುಕಿದವರು..!!| Vishva Vajramuni | Part 09
Просмотров 11 тыс.День назад
ನಮ್ಮ ತಂದೆಯವರು ಸಂಸಾರಕ್ಕೂ ಸಮಾಜಕ್ಕೂ ಆದರ್ಶವಾಗಿ ಬದುಕಿದವರು..!!| Vishva Vajramuni | Part 09
ಕಥೆಗಳಿಲ್ಲ..ಕಥೆ ಕೊರತೆ ಅನ್ನುವ ಇಂದಿನ ದಿನಗಳಲ್ಲಿ ನಮ್ಮ ಸಿನಿಮಾ ಕಥೆ ಒಳ್ಳೆ ಮೆಸೇಜ್ ಇರೋ ಚಿತ್ರ!| BGanapathi | 02
Просмотров 537День назад
ಕಥೆಗಳಿಲ್ಲ..ಕಥೆ ಕೊರತೆ ಅನ್ನುವ ಇಂದಿನ ದಿನಗಳಲ್ಲಿ ನಮ್ಮ ಸಿನಿಮಾ ಕಥೆ ಒಳ್ಳೆ ಮೆಸೇಜ್ ಇರೋ ಚಿತ್ರ!| BGanapathi | 02
ಚಕ್ರಗಳ ಬ್ಲಾಕೇಜ್..ಕಾಸ್ಮಿಕ್ ಎನರ್ಜಿಯ ಪಡಕೊಳ್ಳುವಿಕೆಯ ಸ್ಥಗಿತತೆ ಅನಾರೋಗ್ಯಕ್ಕೆ ಕಾರಣ | KRISHNA ACHAR | EP03
Просмотров 2,7 тыс.День назад
ಚಕ್ರಗಳ ಬ್ಲಾಕೇಜ್..ಕಾಸ್ಮಿಕ್ ಎನರ್ಜಿಯ ಪಡಕೊಳ್ಳುವಿಕೆಯ ಸ್ಥಗಿತತೆ ಅನಾರೋಗ್ಯಕ್ಕೆ ಕಾರಣ | KRISHNA ACHAR | EP03
ದರ್ಶನ್ ಅಭಿಮಾನಿಗಳೇ..ನೀವು ಆ ಒಂದು ಸಾಕ್ಷಿ ಕೊಡಿ..ಮಾಧ್ಯಮ ನೀವು ಕೇಳುವ ಎಲ್ಲಾ ಸಾಕ್ಷ್ಯಗಳನ್ನೂ ಕೊಡುತ್ತದೆ.‌.!!!
Просмотров 14 тыс.День назад
ದರ್ಶನ್ ಅಭಿಮಾನಿಗಳೇ..ನೀವು ಆ ಒಂದು ಸಾಕ್ಷಿ ಕೊಡಿ..ಮಾಧ್ಯಮ ನೀವು ಕೇಳುವ ಎಲ್ಲಾ ಸಾಕ್ಷ್ಯಗಳನ್ನೂ ಕೊಡುತ್ತದೆ.‌.!!!

Комментарии

  • @hiranayahr4865
    @hiranayahr4865 14 часов назад

    D. R. Rajkumar Hallu madalu kelavu male jayathi Nari kuthantree gallu idaru. O. B. C. Kella jathi. Yecharike

  • @RaviKumar-sw9hk
    @RaviKumar-sw9hk 14 часов назад

    Thank you sir. So happy to know about you. At least now Government should recognise your service to literature.

  • @hemanths9891
    @hemanths9891 15 часов назад

    ಜೈ ಜೈ ಡಾ. ರಾಜಕುಮಾರ

  • @gururajswamy7748
    @gururajswamy7748 15 часов назад

    ಕಳ್ಳ ಸುಳ್ಳ ಪತ್ರಕರ್ತ ರವಿ ಬೆಳಗೆರೆ

  • @shubhah.s.4042
    @shubhah.s.4042 15 часов назад

    ಮಂಡ್ಯದವರು ಎಂದು ಹೇಳಿದ ಮಾತಲ್ಲೇ ಅಲ್ಲಿನ ಜನರ ನೆರ ದಿಟ್ಟ ಮಾತಿನ ಅನುಭವವಾಯಿತು. ಅಲ್ಲಿನ ಜನರೆ ಹಾಗೆ... ನೇರ ಮತ್ತು ದಿಟ್ಟ. ಬಸವಣ್ಣ ಅವರು ಬ್ರಾಹ್ಮಣರಾಗಿದ್ದು ಜನಿವಾರ ಧರಿಸದೆ ಬಂದವರು, ಆದರೇ ಅವರು ಮಾಡಿದ ಕ್ರಾಂತಿ ಜನಿವಾರ ಧರಿಸಿದ ಯಾವ ಮನುಜನೂ ಮಾಡಲಿಲ್ಲ. ಜಗತ್ತಿನಲ್ಲಿ ಕೆಲವೊಮ್ಮೆ ಹೀಗೆ ಆಗುತ್ತದೆ, ವ್ಯಕ್ತಿಯೊಬ್ಬ ಬದುಕಿದ್ದಾಗ ಜನ ಅವನನ್ನು ಗೌರವದಿಂದ ಕಾಣದೆ, ಸತ್ತಮೇಲೆ ಗೌರವಾರ್ಪಣೆ ಮಾಡುತ್ತಾರೇ...

  • @user-ro6jy4ug6l
    @user-ro6jy4ug6l 15 часов назад

    Houdaaa ni helodu nimm bagge maryade ide... Nijaa jeevanaa hallige barriiiii

  • @janasthra
    @janasthra 15 часов назад

    ಹಣಕ್ಕಾಗಿ ಯಾವುದೇ ವಿಚಾರಕ್ಕೆ ಭಾಷಣ ಮಾಡಿ ಮಾರಿಕೊಳ್ಳುವ ಬೇವರ್ಸಿ, ಅಯೋಗ್ಯರೇ ವಿದ್ಯಾರ್ಥಿಗಳಿಗೆ ವಿಷಬೀಜ ಭಿತ್ತುವ ಜನ. ಸಣ್ಣ ಸ್ವಾರ್ಥಕ್ಕೆ ಮಾರಿಕೊಂಡ ಮೇಲೆ ಮಾತಾಡುವ ನೈತಿಕತೆ ಎಲ್ಲಿ ಉಳಿದೀತು ಹರಿಹರರೆ?

  • @user-ro6jy4ug6l
    @user-ro6jy4ug6l 15 часов назад

    Yarene shrshataa aadru hutuu saavuu.. Challenge...... Day bedA date or month.. ... Sullu helbatdu sirbchritre bagge namgu gourvaa ide... Sullu hel baraduru...

  • @aditya.r9136
    @aditya.r9136 15 часов назад

    YNK, Ravi belagere they underestimated dr.rajkumar. leelavathi is the best example

  • @user-ro6jy4ug6l
    @user-ro6jy4ug6l 15 часов назад

    Sir yavde dhrama jaati bedaa avara matqdiduu sullaa alla

  • @maranama8310
    @maranama8310 16 часов назад

    ನೀವ್ ಮೀಡಿಯಾದವ್ರು ಊಸರವಲ್ಲಿನೂ ಮೀರುಸ್ತಿರಾ ನೀವ್ ಗ್ರೇಟ್ ಬಿಡಿ

  • @balakrishnafamily752
    @balakrishnafamily752 16 часов назад

    ಗಣಪತಿ ಅವರೇ ದಯವಿಟ್ಟು ರೋಗಿಷ್ಟ ಮನಸ್ಸಿನ ಕೊಳಕ ನ ಸಂದರ್ಶನ ಇಲ್ಲಿಗೆ ನಿಲ್ಲಿಸಿ.. ಸಾಧ್ಯ ಆಗುತ್ತಿಲ್ಲ

  • @viessgollarahalli8527
    @viessgollarahalli8527 16 часов назад

    ಡಾ.ರಾಜ್ ಕುಮಾರ್ ಹೆಸರು ಹಾಳಾಗಿದೆಯ..?!! ಇವತ್ತೇ ನನಗೆ ಗೊತ್ತಾಗಿದ್ದು...!! ವೈಎನ್ಕೆ ಹಾಳು ಮಾಡಿದ್ದು ಎನ್ನುವ ಸಂಗತಿಯೇ ದೊಡ್ಡ ಜೋಕ್...!!!😂😂😂

  • @soujanyashankarappagowda755
    @soujanyashankarappagowda755 16 часов назад

    Where is next episode ??

  • @vithalkatti8007
    @vithalkatti8007 16 часов назад

    ಪುಸ್ತಕ ಮನೆಯನ್ನು ಪ್ರಾರಂಭಿಸಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಜನಿವಾರ ಬದುಕು ಕೊಡುವದಿಲ್ಲ ಎಂಬುದು ಸತ್ಯ. ನಿಮ್ಮ ದುಡಿತ ನಿಮಗೆ ಬದುಕು ನೀಡುತ್ತದೆ. ‌

  • @MahalingsanadiSanadi-mg9ny
    @MahalingsanadiSanadi-mg9ny 16 часов назад

    It's ok 👍 sir please,ee Kaliyuga dalli , life successful, peaceful life, rules and regulations, achievement person's video s Torsi, please society humananity , good way s program s Torsi sir mobile, & wrong information society to social medias,(some) used good wayside, episode Madi , it's more important at present generation ,🙏👍

  • @bharatiangadi4643
    @bharatiangadi4643 16 часов назад

    ತುಂಬಾ ಸ್ಫೂರ್ತಿ ತುಂಬುವ ಡಾಕ್ಟರ್

  • @Sumanth-j4d
    @Sumanth-j4d 16 часов назад

    ದಯವಿಟ್ಟು ಗಮನಿಸಿ :- ಇದು ಅಂಧ ಭಕ್ತರಿಗಾಗಿ ತೆರೆದಿದೆ

  • @RahamanKhanRk
    @RahamanKhanRk 16 часов назад

    Nimma number kodi

  • @user-ch3do5hk3b
    @user-ch3do5hk3b 16 часов назад

    Tappu 1,2 pada makara 3,4 kumba

  • @Gurukrupa91
    @Gurukrupa91 16 часов назад

    Crime partner 😢

  • @PraveenKumar-be7pi
    @PraveenKumar-be7pi 16 часов назад

    ನನಂತೂ😢 ನಿಮ್ channel ಮೊದಲ ಬಾರಿಗೆ ರೀಪೊರ್ಟ್ ಮಾಡ್ತಿದಿನಿ

  • @PraveenKumar-be7pi
    @PraveenKumar-be7pi 16 часов назад

    ರವಿ ಬೆಳೆಗೆರೆ ಬಗ್ಗೆ ಮಾತನಾಡೊ ಯೋಗ್ಯತೆ ಇದ್ಯಾ ಈ ಬೊಳಿಮಗನಿಗೆ

  • @PraveenKumar-be7pi
    @PraveenKumar-be7pi 16 часов назад

    ರೀ ಗಣಪತಿ ಯಾಕ್ ನೀವು ಚರಂಡಿಗಳನ್ನು ನಮಗೆ ತೀರ್ಸತಿರಿ‌

  • @vasundharanaveen5064
    @vasundharanaveen5064 16 часов назад

    ಡಿವಿಜಿ ಯವರನ್ನು ಮೆಚ್ಚುವ ಹರಿಹರಪ್ರಿಯ ರಿಗೆ ಅವರ "ವನಸುಮದೊಳೆನ್ನ" ಸ್ವಭಾವ ಮೈಗೂಡಲಿಲ್ಲ!!!

  • @shylaanandjayalakshmi8316
    @shylaanandjayalakshmi8316 16 часов назад

    100% true

  • @veerannamanochari4407
    @veerannamanochari4407 16 часов назад

    ಸಿನಿಮಾ ವಿಚಾರಗಳಿಗಿಂತ ಈ ರೀತಿಯ ಸಾಹಿತ್ಯ ವಿಚಾರಗಳು ಇಂದಿನ ಸಮಾಜಕ್ಕೆ ಬೇಕಾಗಿದೆ ಸರ್ 🎉

  • @YuvaAppu-su4or
    @YuvaAppu-su4or 16 часов назад

    ಪುಡಾಂಗ್😂😂😂😂

  • @nivedithaaddangadi3560
    @nivedithaaddangadi3560 16 часов назад

    ನನ್ನ ಬಾಲ್ಯದ ದಿನಗಳನ್ನು ಇವರ ಮಾತು ಕೇಳಿ ಬೆಳೆದಿದ್ದೇನೆ. ಅವರು ತಮ್ಮ ಸಮಾನ ಮನಸ್ಕರ ಜೊತೆ ಸೇರಿ ಪ್ರಜಾಸಾಹಿತಿ ಬಳಗ ಪ್ರಾರಂಭಿಸಿದ್ದರು. ಉತ್ತಮ ಕಾರ್ಯ ಕ್ರಮಗಳನ್ನು ನೀಡಿದ್ದಾರೆ

  • @ravindrakrishnappa5166
    @ravindrakrishnappa5166 16 часов назад

    ಪ್ರತಿಯೊಂದು ಕ್ಷೇತ್ರದಲ್ಲಿ ಯುಬ್ರಾಹ್ಮಣ್ಯ ಗುಂಪುಗಾರಿಕೆ ಇತರೆ ಜಾತಿ-ವರ್ಗಗಳ ಬೆಳೆವಣಿಗೆ ಯಾವ ಕಾರಣದಿಂದಲೂ ಸಹಿಸುತ್ತಿರಲಿಲ್ಲ. ರಾಜ್ ರನ್ನು ತುಳಿಯುವ ಕೆಲಸ ಬ್ರಾಹ್ಮಣ್ಯ ಬಾಯಿಯಿಂದ ಪ್ರತಿ ಹಂತದಲ್ಲಿ ಯು ತುಳಿದಿದೆ. ವರನಟ ಅದನ್ನೆಲ್ಲಾ ದೇವರ ಕೃಪೆಯಿಂದ ಕರ್ನಾಟಕದ ಸಾರ್ವಭೌಮರಾದರು

  • @vasundharanaveen5064
    @vasundharanaveen5064 17 часов назад

    ಗಳಗನಾಥರ ಕನ್ನಡ ಸೇವೆಯ ಮುಂದೆ ಇವರ ಸೇವೆ ಎಂತಹುದು? ಆತ್ಮರತಿಗೂ ಒಂದು ಎಲ್ಲೆ ಇದೆ.😮

  • @thimmareddys7561
    @thimmareddys7561 17 часов назад

    ವಿಶ್ವ ವಿದ್ಯಾಲಯ ಹಾಳಾಗಿರುವುದು, ಈ ಕೊಳಕು ಜಾತಿ ವ್ಯವಸ್ಥೆ ಯ, ಲೆಕ್ಚರರ್ ಇಂದ. ಹಾಗೂ phd ಸೂಳೆಗಾರಿಕೆ ಕೇಂದ್ರ ಗಳು

  • @Virupapura
    @Virupapura 17 часов назад

    Ayyappa ninu bahala buddhijeevigalu

  • @Virupapura
    @Virupapura 17 часов назад

    Battenu hakkabeda😂

  • @rajgowdaboregowda1526
    @rajgowdaboregowda1526 17 часов назад

    ಮುಂದುವರೆಸಿ

  • @Sathish-ym2yg
    @Sathish-ym2yg 17 часов назад

    Tulidu beleda maasti

  • @Sathish-ym2yg
    @Sathish-ym2yg 17 часов назад

    Jaathigalige benki haaka

  • @shivushivu-fi3wq
    @shivushivu-fi3wq 17 часов назад

    Super sir❤❤❤❤❤

  • @rangarajans.r.4671
    @rangarajans.r.4671 17 часов назад

    ಈ ರೀತಿಯ ಕೀಳು ಮಟ್ಟದ ಸಾಹಿತಿಗಳನ್ನು ಸಂದರ್ಶನ ಮಾಡುವ ಅಗತ್ಯವಾದರೂ ಏನಿತ್ತು. ದಯವಿಟ್ಟು ನಿಮ್ಮ ಸಂದರ್ಶನ ಒಂದು ಘನತೆಯನ್ನು ಕಾಪಾಡಿಕೊಳ್ಳಬೇಕು. ಇವನು ಜನಿವಾರ ಧರಿಸಿದರು ಬ್ರಾಹ್ಮಣನೇ ಇಲ್ಲ ಎಂದರು ಬ್ರಾಹ್ಮಣನೇ. ಈ ಮೂರ್ಖನಿಗೆ ಇದು ತಿಳಿದಿಲ್ಲ

  • @rajgowdaboregowda1526
    @rajgowdaboregowda1526 17 часов назад

    ರವಿಬೆಳಗೆೆಯವರ ಬಗ್ಗೆ ಮಾಹಿತಿ ಎಲ್ಲರಿಗೂ ಗೊತ್ತು ಬಿಡಿ 😂

  • @yashodayallappa5381
    @yashodayallappa5381 17 часов назад

    Sir nan esru ಯಶೋದಮ್ಮ.,...Date of birth.10/10/1983.....innu ಮದುವೆ ಆಗಿಲ್ಲ.....ನನ್ನನ್ನು ಕಾಪಾಡಿ

  • @HarishKumar-hx5dp
    @HarishKumar-hx5dp 17 часов назад

    ನಟ ಬಯಂಕರ ಕನ್ನಡ ದ ಅಪ್ರತಿಮ ಕಲಾವಿದ ವಜ್ರಮುನಿ

  • @chandruparisara6189
    @chandruparisara6189 17 часов назад

    ಅತೀಯಾದ ಮಾತು ಇವರ ಈ ಸ್ದಿತಿಗೆ ಕಾರಣ, ಶೂನ್ಯ ಸಂಪಾದನೆ ಬರೀ ಮಾತು ಮಾತ್ರವೇ

  • @harisha4036
    @harisha4036 17 часов назад

    ಇವರು ಯಾರೋ ಅತೃಪ್ತ ಆತ್ಮ. ಬರೀ complaint. ನಿಜವಾಗಲೂ ಇವರು ಸಾಹಿತಿಗಳೇ?

  • @hssrilakshmi7805
    @hssrilakshmi7805 17 часов назад

    ಖಂಡಿತವಾದಿ ಲೋಕವಿರೋಧಿ ಅಂತ ನಿಮ್ಮ ತರದ ಜನರನ್ನ ನೋಡಿ ಹೇಳಿರೋದು ಅನ್ಸುತ್ತೆ... ನಿಮ್ಮ ಮುಂದೆ ನಿಂತು ಮಾತಾಡೋ ಶಕ್ತಿ ಯಾರಿಗೂ ಇಲ್ಲಾ ಅನ್ಸುತ್ತೆ 😅

  • @varadaraj476
    @varadaraj476 18 часов назад

    ರವಿ ಬೆಳಗೆರೆಯಂತ ಸೂ.. ಮಕ್ಕಳಿಂದ ಕನ್ನಡಿಗರ, ಕನ್ನಡ ನಟರ ಮರ್ಯಾದೆ ಹೋಯ್ತು. ಪತ್ರಕರ್ತನಾಗಿ ಸಮಾಜ ಉದ್ದರಮಾಡೋ ಕೆಲಸ ಮಾಡಿಲ್ಲ ಆ ಮುಂಡೆ ಮಗ.

  • @rfshashidhar6962
    @rfshashidhar6962 18 часов назад

    ಅವರ ಸಂದರ್ಶನಗಳನ್ನು ಇನ್ನೂ ಹೆಚ್ಚು ಕೇಳಲು ನಾನು ಇಷ್ಟ ಪಡುತ್ತೇನೆ

    • @chizuanchan2557
      @chizuanchan2557 16 часов назад

      @@rfshashidhar6962 ಅಲ್ಲಿ ನಿನ್ನ ಹೆಂಡತಿಯನ್ನ ಯಾರೋ ಇಷ್ಟ ಪಡುತಿದ್ದಾರೆ. ಮೊದಲು ಹೆಂಡತಿಯನ್ನ ಜೋಪಾನ ಮಾಡೋದಕ್ಕೆ ಕಲಿ.

  • @rfshashidhar6962
    @rfshashidhar6962 18 часов назад

    ಹರಿಹರಪ್ರಿಯ ಅವರಿಗೆ ತುಂಬಾ ಧನ್ಯವಾದಗಳು

  • @chizuanchan2557
    @chizuanchan2557 18 часов назад

    ಯಾರಯ್ಯ ರಾಜಕುಮಾರ ಮುಂಡೇಮಗ😂😂😂

  • @manjunathn7669
    @manjunathn7669 18 часов назад

    100%